https://youtu.be/DqKDU6lx_kc ಭಿನ್ನರಾಶಿಗಳು 5 ನೇ ತರಗತಿ ವಿದ್ಯಾರ್ಥಿಗಳಿಗೆ ತುಂಬಾ ಉಪಯೋಗಕಾರಿ .ಇಲ್ಲಿ ಮುಖ್ಯವಾಗಿ ಆಟ ಆಡುಉದರ ಮುಕಾಂತರ & ಹಣ್ಣುಗಳನ್ನೂ ಕಟ್ಟುಮಾಡುವ ಮೂಲಕ ಭಿ ನ್ನರಾಶಿಯನ್ನು ಬರೆಯುವ ಮತ್ತು ಓದುವ ರೀತಿ ತುಂಬಾ ಚೆನ್ನಾಗಿ ಮೂಡಿಬಂದಿರುತ್ತದೆ ..
https://youtu.be/LFI8tU5XGko 5 ನೇ ತರಗತಿಯ ಸಮಮಿತಿ ಅಕ್ಷಯ ಮತ್ತು ಸಮಮಿತಿ ರೇಖೆ ಕುರಿತು ಚಿತ್ರಗಳ . ಎಲೆಗಳ .ಹಾಗೂ ವಿವಿಧ ರೀತಿಯ ಪ್ರಾಣಿಗಳ ಮೇಲೆ ಸಮಮಿತಿ ರೇಖೆ ಯಳೆಯುವುದು .ತುಂಬಾ ಒಳ್ಳೆ ರೀತಿ ಮೂಡಿ ಬಂದಿರುತ್ತದೆ
Comments
Post a Comment